ಮಾಜಿ ವಿಶ್ವಸುಂದರಿ.. ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೆ ಗರ್ಭಿಣಿ ಆಗಿದ್ದಾರಾ.? ಹೀಗೊಂದು ಅನುಮಾನ ಬಿಟೌನ್ ಸಿನಿ ಪ್ರಿಯರು ಮತ್ತು ಐಶ್ವರ್ಯ ಅಭಿಮಾನಿಗಳನ್ನು ಕಾಡುತ್ತಿದೆ. ಅದಕ್ಕೆ ಕಾರಣವಾಗಿದ್ದು ಐಶ್ವರ್ಯ ರೈ ರವರ ಹೊಸ ಫೋಟೋ.<br /><br />Is Aishwarya Rai Pregnant Again? Fans are speculating Aishwarya Rai's second pregnancy after looking at her appearance in Ambani Family's pre-wedding bash.